Site Loader


Oh.. my sweet heart is here.. Brother,Can I get
some drinking water please Sister..! Why do you give me handful of desires Why do you come and play away with my moustache in my dreams Listen to me please, my teenage was not so exciting That’s the reason why I keep trying so much Please join hands to make the rest of my life memorable with you. Why do you give me handful of desires Sir, I didn’t see anything I am eagerly waiting to open my mouth and express my heart felt feelings What do I say now.. Affection towards you from within, has been doubled. When our eyes come in contact
with each other The secret dreams are started to be hidden I will make all the sweet words to be enounce by you And open up my heart towards you, with full of love. Why do you give me handful of desires Why do you come and play away with my moustache in my dreams I need your consent to get
romantic with you I swear on you I am waiting to start my journey of love with you I need a kiss on my cheeks You are the only one,
who can help me out with this I want to be embraced, Please give me the solution Why do you give me handful of desires Why do you come and play away with my moustache in my dreams. Listen to me, my teenage was not so exciting That’s the reason why I keep trying so much Please join hands to make the rest of my life memorable with you. Why do you give me handful of desires

James Carver

100 Replies to “Bell Bottom – Yethake (Video Song) | Rishab Shetty, Hariprriya | Jayatheertha | Ajaneesh Loknath”

  1. ವಿಜಯಪ್ರಕಾಶ ಸರ್ ನಿಮ್ಮ ದ್ವನಿ ಅದ್ಭುತ 🙏🙏🙏👌👌❤

  2. Sakala kala vallabha kanappa ninu rishab …..god bless u …ollolle cinema kodu kannadakke ayta …am waiting for ur next direction movie

  3. ರಿಷಬ್ ಶೆಟ್ಟಿ ನಾನು ಈ ಸಿನಿಮಾ ನೋಡಿ ನಿಮ್ಮ ದೊಡ್ಡ ಅಭಿಮಾನಿ ಆಗ್ಬಿಟ್ಟೆ ಸರ್, ನಿಜ್ವಾಗ್ಲೂ ಸಿನಿಮಾ ತುಂಬಾ ಚನ್ನಾಗಿದೆ

  4. ಎಲ್ಲರ ಜೀವನದಲು ಒಂದು ತುಂಬಾ ಇಷ್ಟಪಡೋ ಅಂತ ಒಂದು ಹಾಡು ಇದ್ದೆ ಇರುತ್ತೆ ನನ್ ಜೀವನಕ್ಕೆ ಇದೆ ಹಾಡು ತುಂಬಾ ಇಷ್ಟ ಅಂದ್ರೆ, ಮನ್ಸ್ಗೆ ತುಂಬಾ ಖುಷಿ ಆಗುತೆ ಕೇಳುತ್ತಿದ್ರೆ.. ತುಂಬಾ ತುಂಬಾನೇ ಥ್ಯಾಂಕ್ಸ್ ಸಂಗೀತ ನಿರ್ದೇಶಕರಿಗೆ, ಹಾಡಿದವರಿಗೆ, ನಿರ್ಮಾಪಕರಿಗೆ, ನಟ ನಾಟಿಗೆ ಹಾಗು ಎಲಾ ಬೆಲ್ ಬಾಟಮ್ ಟೀಮ್ ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು..

  5. Vijay Prakash sir … we love your voice superb thanks for wonderful song ,,,also Yogaraj Bhat again superb words

  6. ಸಾಹಿತ್ಯ

    ಏತಕೆ.
    ಬೊಗಸೆ ತುಂಬ ಆಸೆ ನೀಡುವೆ.?
    ಏತಕೆ.
    ಕನಸಿನಲ್ಲಿ ಮೀಸೆ ತೀಡುವೆ.?
    ಕೇಳು ನನದು ತುಸು ನೊಂದು ಬೆಂದ ಹರೆಯ.
    ಅದಕೆ ಇಷ್ಟೆಲ್ಲಾ ಹಾರಡುವೆ.
    ತುಸುವೇ ಕೈ ಚಾಚು ಸರಿ ಹೋಗುವೆ.
    ಏತಕೆ.
    ಬೊಗಸೆ ತುಂಬ ಆಸೆ ನೀಡುವೆ.?
    ಈ. ನಲ್ಮೆಯ.
    ಬಾಯಿ ಬಿಡಲು ನನಗೊಂದು ಪದ ಬೇಕಿದೆ.
    ಏನೆನ್ನಲಿ…
    ಒಳಗಿಂದೊಳಗೆ ಅನುರಾಗ ಮಿತಿ ಮೀರಿದೆ.
    ಕಣ್ಣು ಕಣ್ಣು ಕಳೆತಾಗ ಯಾಮಾರಿಸಿ.
    ಕಳ್ಳ ಕನಸು ಬಚ್ಚಿಡುವೆ.
    ನಿನ್ನ ಸೆರಗ ತುದಿಯನ್ನು ಮಾತಾಡಿಸಿ
    ನನ್ನ ಮನಸು ಬಿಚ್ಚಿಡುವೆ.

    ಏತಕೆ.
    ಬೊಗಸೆ ತುಂಬ ಆಸೆ ನೀಡುವೆ.?
    ಏತಕೆ.
    ಕನಸಿನಲ್ಲಿ ಮೀಸೆ ತೀಡುವೆ.?
    ನಿನ್ನೋಪ್ಪಿಗೆ
    ಇದೆಯಾ ಹೇಳು ಕಡುಪೋಲಿ ನಾನಾಗಲು.?
    ನಿನ್ನಾಣೆಗೂ
    ಕಾಯುತ್ತಿರುವೆ ಣಾ ಬೇಗ ಹಾಳಾಗಲೂ.
    ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ.
    ನೀಡು ನಿನ್ನ ಸಹಕಾರ.
    ಖಾಲಿ ತೋಳು ನನಗಂತು ಸಾಕಾಗಿದೆ
    ಏನು ಹೇಳು ಪರಿಹಾರ…
    ಏತಕೆ.
    ಬೊಗಸೆ ತುಂಬ ಆಸೆ ನೀಡುವೆ.?
    ಏತಕೆ.
    ಕನಸಿನಲ್ಲಿ ಮೀಸೆ ತೀಡುವೆ.?
    ಕೇಳು ನನದು ತುಸು ನೊಂದು ಬೆಂದ ಹರೆಯ.
    ಅದಕೆ ಇಷ್ಟೆಲ್ಲಾ ಹಾರಡುವೆ.
    ತುಸುವೇ ಕೈ ಚಾಚು ಸರಿ ಹೋಗುವೆ.
    ಏತಕೆ.
    ಬೊಗಸೆ ತುಂಬ ಆಸೆ ನೀಡುವೆ.?

    Reply 0:01 👈

  7. ಏತಕೆ..

    ಬೊಗಸೆ ತುಂಬ ಆಸೆ ನೀಡುವೆ..?

    ಏತಕೆ..

    ಕನಸಿನಲ್ಲಿ ಮೀಸೆ ತೀಡುವೆ..?

    ಕೇಳು ನನದು ತುಸು ನೊಂದು ಬೆಂದ ಹರೆಯ..

    ಅದಕೆ ಇಷ್ಟೆಲ್ಲಾ ಹಾರಾಡುವೆ..

    ತುಸುವೇ ಕೈ ಚಾಚು ಸರಿ ಹೋಗುವೆ.

    ಏತಕೆ..

    ಬೊಗಸೆ ತುಂಬ ಆಸೆ ನೀಡುವೆ..?

    ಈ.. ನಲ್ಮೆಯ..

    ಬಾಯಿ ಬಿಡಲು ನನಗೊಂದು ಪದ ಬೇಕಿದೆ..

    ಏನೆನ್ನಲಿ…

    ಒಳಗಿಂದೊಳಗೆ ಅನುರಾಗ ಮಿತಿ ಮೀರಿದೆ..

    ಕಣ್ಣು ಕಣ್ಣು ಕಳೆತಾಗ ಯಾಮಾರಿಸಿ..

    ಕಳ್ಳ ಕನಸು ಬಚ್ಚಿಡುವೆ..

    ನಿನ್ನ ಸೆರಗ ತುದಿಯನ್ನು ಮಾತಾಡಿಸಿ

    ನನ್ನ ಮನಸು ಬಿಚ್ಚಿಡುವೆ..

    ಏತಕೆ..

    ಬೊಗಸೆ ತುಂಬ ಆಸೆ ನೀಡುವೆ..?

    ಏತಕೆ..

    ಕನಸಿನಲ್ಲಿ ಮೀಸೆ ತೀಡುವೆ..?

    ನಿನ್ನೋಪ್ಪಿಗೆ

    ಇದೆಯಾ ಹೇಳು ಕಡುಪೋಲಿ ನಾನಾಗಲು..?

    ನಿನ್ನಾಣೆಗೂ

    ಕಾಯುತ್ತಿರುವೆ ನಾ ಬೇಗ ಹಾಳಾಗಲೂ..

    ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ..

    ನೀಡು ನಿನ್ನ ಸಹಕಾರ..

    ಖಾಲಿ ತೋಳು ನನಗಂತು ಸಾಕಾಗಿದೆ

    ಏನು ಹೇಳು ಪರಿಹಾರ…

    ಏತಕೆ..

    ಬೊಗಸೆ ತುಂಬ ಆಸೆ ನೀಡುವೆ..?

    ಏತಕೆ..

    ಕನಸಿನಲ್ಲಿ ಮೀಸೆ ತೀಡುವೆ..?

    ಕೇಳು ನನದು ತುಸು ನೊಂದು ಬೆಂದ ಹರೆಯ..

    ಅದಕೆ ಇಷ್ಟೆಲ್ಲಾ ಹಾರಡುವೆ..

    ತುಸುವೇ ಕೈ ಚಾಚು ಸರಿ ಹೋಗುವೆ.

    ಏತಕೆ..

    ಬೊಗಸೆ ತುಂಬ ಆಸೆ ನೀಡುವೆ..?

  8. The LAdy super star who does not need a hero to pull crowd. haripriya is doing some meaning full cinema.  a great combination of sexiness and talent. I I saw Bell Bottom, Soojidaara, Daughter of Parvathamma  for her.

  9. ನಮ್ಮ ಕನ್ನಡ ಚಿತ್ರರಂಗ ಕಂಡ ಅದ್ಭುತ ಗಾಯಕ ವಿಜಯ್ ಪ್ರಕಾಶ್ ಸರ್

  10. ಈ ತಿಂಗಳು ಈ ಹಾಡನ್ನು ಕೇಳ್ತಿರೋರು ಎರದ್ರೂ ಇದ್ದೀರಾ😍😍😍😘

Leave a Reply

Your email address will not be published. Required fields are marked *